ಸಂಗ್ರಹಕ್ಕೆ ಹಿಂತಿರುಗಿ
ಪಾರಂಪರಿಕ ಶೈಲಿಯ ಕೆತ್ತನೆಯ ಸಿಮೆಂಟ್ ಕಂಬ
ನಮ್ಮ ಈ ಸುಂದರ ಕೆತ್ತನೆಯ ಸಿಮೆಂಟ್ ಕಂಬವು ನಿಮ್ಮ ಮನೆಗೆ ರಾಜಮನೆತನದ ಕಳೆಯನ್ನು ನೀಡುತ್ತದೆ.
ಅವಲೋಕನ
ಹಳೆಯ ಕಾಲದ ಕಲ್ಲಿನ ಕೆತ್ತನೆಯ ವೈಭವವನ್ನು ಆಧುನಿಕ ಸಿಮೆಂಟ್ ತಂತ್ರಜ್ಞಾನದಲ್ಲಿ ತರಲಾಗಿದೆ. ಇದು ಬಲಿಷ್ಠವಾಗಿದ್ದು, ಬಾಹ್ಯ ಮತ್ತು ಆಂತರಿಕ ವಿನ್ಯಾಸಗಳಿಗೆ ಹೇಳಿ ಮಾಡಿಸಿದಂತಿದೆ.
ಉತ್ಪನ್ನ ಮುಖ್ಯಾಂಶಗಳು
- ವಿನ್ಯಾಸ
ಸಾಂಪ್ರದಾಯಿಕ ಭಾರತೀಯ ದೇವಳದ ವಾಸ್ತುಶಿಲ್ಪದಿಂದ ಪ್ರೇರಿತವಾದ ಕಲಾಕೃತಿ.
- ಕೆತ್ತನೆ
ಕಂಬದ ತಳಭಾಗದಲ್ಲಿ ಸುಂದರವಾದ ಕಮಲದ ಮೊಗ್ಗು ಮತ್ತು ಮದ್ಯಭಾಗದಲ್ಲಿ ಆಕರ್ಷಕ ಕೆತ್ತನೆಗಳನ್ನು ಹೊಂದಿದೆ.
- ನೋಟ
ನೈಸರ್ಗಿಕ ಕಲ್ಲಿನ ಕೆತ್ತನೆಯಂತೆಯೇ ಕಾಣುವ ಫಿನಿಶಿಂಗ್ (Stone finish).
ವಿಶೇಷಣಗಳು
ಲಭ್ಯವಿರುವ ಎತ್ತರಗಳು 4.2 ಅಡಿ, 6 ಅಡಿ
ಗ್ರಾಹಕೀಯ ಅಳತೆಗಳು ಎಲ್ಲಾ ಅಳತೆಗಳು / ಬೇಡಿಕೆಗೆ ಅನುಗುಣವಾಗಿ ಕಸ್ಟಮ್ ಅಳತೆಗಳು ಲಭ್ಯವಿದೆ.
ವಸ್ತು (Material) ಉತ್ತಮ ಗುಣಮಟ್ಟದ ಕಾಂಕ್ರೀಟ್ ಮತ್ತು ಸಿಮೆಂಟ್ ಮಿಶ್ರಣ.
ಈ ಉತ್ಪನ್ನದ ಬಗ್ಗೆ ವಿಚಾರಿಸಿ
ಕಸ್ಟಮ್ ಗಾತ್ರ ಬೇಕೇ? ನಮ್ಮನ್ನು ಸಂಪರ್ಕಿಸಿ.